Monday, May 13, 2024

ಸತ್ಯ | ನ್ಯಾಯ |ಧರ್ಮ

ಸಂತ್ರಸ್ತೆ ಕಿಡ್ನಾಪ್ ಪ್ರಕರಣ ; ಶಾಸಕ HD ರೇವಣ್ಣರಿಗೆ ಷರತ್ತುಬದ್ಧ ಜಾಮೀನು ಮಂಜೂರು

ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆ ನರಸೀಪುರ ಜೆಡಿಎಸ್ ಶಾಸಕ...

ಹಿಂದುತ್ವ ರಾಜಕಾರಣದ ಕಥೆ- 15 : ಬ್ರಿಟಿಷ್‌ ವಿರೋಧದ ಅವಸಾನಕಾಂಡ

ಸಾವರ್ಕರ್ ಈಜು ಸಾಹಸದ ಬಗ್ಗೆ ನಂತರದ ಕಾಲದಲ್ಲಿ ಹಲವು ಕಥೆಗಳು ಹುಟ್ಟಿಕೊಂಡಿದ್ದವು....

“ಆಪರೇಷನ್ ಕಮಲ” ಚರ್ಚೆಯ ನಡುವೆಯೇ ಡಿಕೆಶಿ ಭೇಟಿಯಾದ ಇಬ್ಬರು ಬಿಜೆಪಿ ಶಾಸಕರು

ಒಂದು ಕಡೆ ಮಹಾರಾಷ್ಟ್ರದ ಮುಖ್ಯಮಂತ್ರಿ ಲೋಕನಾಥ್ ಶಿಂಧೆ ಚುನಾವಣಾ ಫಲಿತಾಂಶದ ನಂತರ ಕರ್ನಾಟಕದಲ್ಲಿ ಸರ್ಕಾರ ಪತನದ ಬಾಂಬ್ ಸಿಡಿಸಿದರೆ, ಇನ್ನೊಂದು ಕಡೆ ಬಿಜೆಪಿ ಒಬ್ಬೊಬ್ಬರೇ ಶಾಸಕರು...

ಅಮಿತ್‌ ಶಾ ಪ್ರಚಾರ ಸಭೆಯಲ್ಲಿ ಪತ್ರಕರ್ತನ ಮೇಲೆ ದೈಹಿಕ ಹಲ್ಲೆ: ಕಠಿಣ ಕ್ರಮಕ್ಕೆ ಆಗ್ರಹಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಚಾರ ಸಭೆಯ ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ನಡೆದ ದಾಳಿಯನ್ನು "ತೀವ್ರವಾಗಿ...

ಅಂಕಣಗಳು

ವಿಚಾರಣೆ ಮುಂದೂಡಿದ ನ್ಯಾಯಾಲಯ: 29ರ ತನಕ ಜೈಲೇ ಕೇಜ್ರಿವಾಲ್‌ ವಿಳಾಸ

ಹೊಸದಿಲ್ಲಿ, ಅ 15 - ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

ಏಪ್ರಿಲ್ 15ರಂದು ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ಹೊಸದೆಹಲಿ: ಜಾರಿ ನಿರ್ದೇಶನಾಲಯದ ಬಂಧನದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...

ಆತ್ಮರಕ್ಷಣೆಗೆ ‘ಪೆಪ್ಪರ್ ಸ್ಪ್ರೇ’ ಬಳಸುವಂತಿಲ್ಲ: ಹೈಕೋರ್ಟ ಮಹತ್ವದ ತೀರ್ಪು

ಪೆಪ್ಪರ್ ಸ್ಪ್ರೇ ಅಪಾಯಕಾರಿ ಅಸ್ತ್ರ.. ಅದನ್ನು ಆತ್ಮರಕ್ಷಣೆಗೂ ಸಹ ಬಳಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪನಿ ಚಿನ್ನಾಭರಣಗಳ...

ಕಡಿಮೆ ಇಂಟ್ರಾಡೇ ಮಟ್ಟಕ್ಕೆ ರೂಪಾಯಿ ಕುಸಿತ

ನವದೆಹಲಿ: ಆಮದುದಾರರಿಂದ ತಿಂಗಳಾಂತ್ಯದ ಡಾಲರ್ ಬೇಡಿಕೆಯಿಂದಾಗಿ ಭಾರತೀಯ ರೂಪಾಯಿ ಸೋಮವಾರ (ಏಪ್ರಿಲ್ 29) ಕುಸಿತ ಕಂಡಿದೆ. ಏಷ್ಯಾದ ಪ್ರಮುಖ ಕರೆನ್ಸಿಗಳ ದೌರ್ಬಲ್ಯವು ಸ್ಥಳೀಯ ಕರೆನ್ಸಿಯನ್ನು...

ಇವಿಎಂ-ವಿವಿಪ್ಯಾಟ್‌ ಪ್ರಕರಣ: ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್‌ಗಳ ಮೂಲಕ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮತಗಳನ್ನು ಶೇಕಡಾ 100 ರಷ್ಟು ಪರಿಶೀಲಿಸುವಂತೆ ಕೋರಿ...

ಬಿಯರ್ ಬಾಟೆಲ್ ಮೇಲೆ ಡಿಕೆ ಸುರೇಶ್ ಫೋಟೋ ; ವೈರಲ್ ಸುದ್ದಿಯ ಅಸಲೀಯತ್ತೇನು?

ದೇಶದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಸರ್ವೆ ಸಾಮಾನ್ಯವಾಗಿದೆ. ಇದರ ಜೊತೆಗೆ ಫೇಕ್ ನ್ಯೂಸ್ ಗಳ ಹಾವಳಿ ಸಹ ದಿನದಿಂದ ದಿನಕ್ಕೆ ಹೆಚ್ಚಾಗಿದೆ....

ಆರೋಗ್ಯ

ರಾಜಕೀಯ

ವಿದೇಶ

ಭಾರತ, ಜಪಾನ್‌ಗಳಲ್ಲಿ ಅನ್ಯದ್ವೇಷ ಹೆಚ್ಚು: ಜೋ ಬಿಡೆನ್

ನವದೆಹಲಿ: ವಲಸಿಗರನ್ನು ಸ್ವಾಗತಿಸದ ಜಪಾನ್ ಮತ್ತು ಭಾರತವನ್ನು ಅಮೆರಿಕದ ಅಧ್ಯಕ್ಷ ಜೋ ಬಿಡೆನ್...

ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆ: ಭಾರತೀಯ ಮೂಲದ ವಿದ್ಯಾರ್ಥಿನಿ ಬಂಧನ

ಕ್ಯಾಂಪಸ್‌ನಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಯುಎಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಬಂಧಿಸಲ್ಪಟ್ಟ...

ದುಬೈ: ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ!

ಎಪ್ರಿಲ್ 16ರಂದು ಯುಎಇಯ ಇತಿಹಾಸದಲ್ಲೇ ಅತೀ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ...

ಕೇಜ್ರಿವಾಲ್ ಬಂಧನದ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ, ಕಾಂಗ್ರೆಸ್ ಖಾತೆಗಳನ್ನು ಸ್ಥಗಿತಗೊಳಿಸಿದ ಕುರಿತಾಗಿಯೂ ಮಾತನಾಡಿದ ದೊಡ್ಡಣ್ಣ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಅಮೆರಿಕ ಮತ್ತೊಮ್ಮೆ ಪ್ರತಿಕ್ರಿಯೆ...

ಅಮೇರಿಕಾದಲ್ಲಿ ಹಿಂದುತ್ವವಾದ! ಹಿಂದೂ ಸಮುದಾಯಗಳು ಮತ್ತು ನೂರಕ್ಕೂ ಹೆಚ್ಚು ಸಂಘಟನೆಗಳ ಕಳವಳ

"ಅಮೆರಿಕದಲ್ಲಿ ಹಿಂದುತ್ವ ಅಥವಾ ಹಿಂದುತ್ವವಾದಿ ರಾಷ್ಟ್ರೀಯತೆ ಎಂದೂ ಕರೆಯಲ್ಪಡುವ ಹಿಂದೂ ಪ್ರಾಬಲ್ಯದ...

ಮಾಸ್ಕೋದಲ್ಲಿ ಗುಂಡಿನ ದಾಳಿ : 60 ಕ್ಕೂ ಹೆಚ್ಚು ಮಂದಿ ಬಲಿ

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ತಡರಾತ್ರಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮಾಸ್ಕೋದ ಮಾಲ್‌...

ವೈರಲ್ ಆಯ್ತು ಇಟಲಿ ಪ್ರಧಾನಿ ಡೀಪ್ ಫೇಕ್ ಅಶ್ಲೀಲ ವಿಡಿಯೋ, ದೊಡ್ಡ ಮೊತ್ತದ ಪರಿಹಾರಕ್ಕೆ ಮೊರೆ

ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರ ಡೀಪ್ ಫೇಕ್ ವೀಡಿಯೊ ವೈರಲ್...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ಸುವರ್ಣ ನ್ಯೂಸ್ – ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಎಫ್‌ಐಆರ್ ದಾಖಲು

ಸುದ್ದಿ ಬಿತ್ತರಿಸುವಾಗ ಹಿಂದೂಗಳ ಜನಸಂಖ್ಯೆ ತಿಳಸಲು ತ್ರಿವರ್ಣ ಧ್ವಜ ಮತ್ತು ಮುಸ್ಲಿಮರ...

ಮುಸಲ್ಮಾನರ ಚಿಹ್ನೆಯಾಗಿ ಪಾಕೀಸ್ತಾನದ ಬಾವುಟ ಪ್ರದರ್ಶನ ; ಸ್ಪಷ್ಟನೆ ನೀಡಿದ “ಸುವರ್ಣ ನ್ಯೂಸ್”

ಹಿಂದೂ ಮತ್ತು ಮುಸಲ್ಮಾನರ ಜನಸಂಖ್ಯೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದ ವೇಳೆ...

ಪೆನ್ ಡ್ರೈವ್ ಪ್ರಕರಣ : ಮಾಡೆಲ್ ಕಂ ಆಂಕರ್ ರಶ್ಮಿ ಗೌತಮ್ ಬೋಲ್ಡ್ ಹೇಳಿಕೆ

ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಅಶ್ಲೀಲ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ...

ಈಶ್ವರಪ್ಪ ಪುತ್ರ ಕಾಂತೇಶ್ ಗೂ ತಟ್ಟಿದ ಸಿಡಿ ಬಿಸಿ : ಕೋರ್ಟ್ ನಿಂದ ನಿರ್ಬಂಧಕಾಜ್ಞೆ ಜಾರಿ

ಹಾಸನದಲ್ಲಿ ಪ್ರಜ್ವಲ್ ರೇವಣ್ಣನ ಅಶ್ಲೀಲ ಪೆನ್ ಡ್ರೈವ್ ಪ್ರಕರಣದ ನಂತರ ಈಗ...

ಸೋಲಿನ ಭಯ : ಬಿಜೆಪಿ ದ್ವೇಷ ರಾಜಕಾರಣಕ್ಕೆ ಮೊರೆ : ಸಮಾಜ ಒಡೆಯುವ ಸಂಚಿನ ಬಗ್ಗೆ ಜಾಗೃತರಾಗೋಣ

ಬಿಜೆಪಿ ಪಕ್ಷದ ದ್ವೇಷ ರಾಜಕಾರಣದ ಬಗ್ಗೆ ಎಚ್ಚೆತ್ತುಕೊಂಡು, ಸಮಾಜ ಒಡೆಯುವ ಅವರ...

ಜನ-ಗಣ-ಮನ

ಇಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ; ಈ ಲಿಂಕ್ ಬಳಸಿ ಫಲಿತಾಂಶ ವೀಕ್ಷಿಸಿ

ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ...

ಪ್ರಜಾಪ್ರಭುತ್ವದ ಜೀವ ಹಿಂಡುತ್ತಿರುವ ಸರ್ವಾಧಿಕಾರಿಗಳು : ಬೊಗಸೆಗೆ ದಕ್ಕಿದ್ದು – 24

ಭಾರತದ ಎರಡನೇ ಹಂತದ ಮತ್ತು ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಉಳಿದವರಂತೆ...

ಮೃತ ರೈತರ ತಲೆಬುರುಡೆ ಇಟ್ಟು ಕೇಂದ್ರದ ವಿರುದ್ಧ ತಮಿಳುನಾಡು ರೈತರ ಪ್ರತಿಭಟನೆ

ತಮಿಳುನಾಡಿನಲ್ಲಿ ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ತಲೆಬುರುಡೆ ಇಟ್ಟು ವಿಶಿಷ್ಟವಾಗಿ ತಮಿಳುನಾಡು...

ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು

"ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು" ಲತಾಮಾಲಾ ಅವರು ಬರೆದ ವಿಮರ್ಶಾ ಪುಸ್ತಕ....

ಹಿಂದುತ್ವ ರಾಜಕಾರಣದ ಕಥೆ – 14 : ಸಾವರ್ಕರ್ ಎಸ್ಕೇಪ್

ವಿಚಾರಣೆ ತಿಂಗಳುಗಳ ಕಾಲ ನಡೆಯಿತು. ಲಂಡನ್ನಿನ ಕಾನೂನುಗಳ ಪ್ರಕಾರ ತನಗೆ ಸಣ್ಣ...

ವಿಶೇಷ

ದೇಶದ ಪರಿಸ್ಥಿತಿಯ ಕುರಿತು ಚರ್ಚೆಗೆ ಕರೆದ ಹಿರಿಯರು.. ಬರುವರೇ ಮೋದಿ ಮತ್ತು ರಾಹುಲ್?‌

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್, ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಪಿ ಶಾ ಮತ್ತು ಹಿರಿಯ ಪತ್ರಕರ್ತ ಎನ್ ರಾಮ್ ಅವರನ್ನು ಒಳಗೊಂಡ ತಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...

ಸಂಪ್ರದಾಯವಾದಿ ದಬ್ಬಾಳಿಕೆಯಡಿ ನಲುಗುತ್ತಿದೆ ಅಲ್ಪಸಂಖ್ಯಾತರ ಬದುಕು

ನರೇಂದ್ರ ಮೋದಿಯವರ ಆಡಳಿತದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮತ್ತು ಇತರ ಹಿಂದುಳಿದ ವರ್ಗದವರೆಲ್ಲರೂ ತುಳಿತಕ್ಕೊಳಗಾಗಿದ್ದಾರೆ. 2011ರ ಜನಗಣತಿಯ ಪ್ರಕಾರ, ಮುಸ್ಲಿಮರು ದೇಶದ ಜನಸಂಖ್ಯೆಯ ಶೇಕಡಾ...

ಪೆನ್ ಡ್ರೈವ್ ಪೀಕಲಾಟ : ಕುಮಾರಣ್ಣನಿಗೆ ಬಿಸಿ ತುಪ್ಪವಾಗ್ತಿರೋ ಬಿಜೆಪಿ

ಪೆನ್ ಡ್ರೈವ್ ಪ್ರಕರಣದ ನಂತರ ಜೆಡಿಎಸ್ ಪಕ್ಷವೇನೋ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕೈ ತೊಳೆದುಕೊಳ್ಳೋ ಕೆಲಸಕ್ಕೆ ಮುಂದಾಗಿದೆ. ಕುಮಾರಸ್ವಾಮಿ ಕೂಡ ನಮಗೂ...

ಬಿಜೆಪಿಯವರಿಗೆ ಕರ್ನಾಟಕದಲ್ಲಿ ಇಪ್ಪತ್ತೇಳು ಸೀಟು ಸಾಕಂತೆ…!! ಕುಮಾರಸ್ವಾಮಿ ಗೆಲ್ಲೋದು ಬೇಡವಂತೆ!!!-ಮಾಚಯ್ಯ ಎಂ ಹಿಪ್ಪರಗಿ

ಬಿಜೆಪಿಯವರಿಗೆ ಕರ್ನಾಟಕದಲ್ಲಿ ಇಪ್ಪತ್ತೇಳು ಸೀಟು ಸಾಕಂತೆ…!! ಕುಮಾರಸ್ವಾಮಿ ಗೆಲ್ಲೋದು ಬೇಡವಂತೆ!!!-ಮಾಚಯ್ಯ ಎಂ ಹಿಪ್ಪರಗಿ ಇವತ್ತು ಪಾರ್ಕಿನಲ್ಲಿ ಆ ಮುಖ ಕಂಡು ನನಗೆ ತುಂಬಾ ಅಚ್ಚರಿಯಾಯ್ತು. ಅವ...

ಅಂಬೇಡ್ಕರ್ ಭಾರತವೋ? ಸಾವರ್ಕರ್ ಭಾರತವೋ, ಸಂವಿಧಾನವೋ? ಮನು ಸ್ಮ್ರತಿಯೋ?

ಏಪ್ರಿಲ್ 14,2024 ರಂದು ಅಂಬೇಡ್ಕರ್ ಜಯಂತಿ. ನಾನು ಇಲ್ಲಿ ಕೊಟ್ಡಿರುವ ಟೈಟಲ್ ನಿಂದ ನಿಮಗೆ ಅಚ್ಚರಿ ಮತ್ತು ಗಾಬರಿ ಆಗಬಹುದು. ಅಂಬೇಡ್ಕರ್ ಭಾರತವೋ? ಸಾವರ್ಕರ್...

ಲೇಟೆಸ್ಟ್

ಸಂತ್ರಸ್ತೆ ಕಿಡ್ನಾಪ್ ಪ್ರಕರಣ ; ಶಾಸಕ HD ರೇವಣ್ಣರಿಗೆ ಷರತ್ತುಬದ್ಧ ಜಾಮೀನು ಮಂಜೂರು

ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆ ನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್...

ಹಿಂದುತ್ವ ರಾಜಕಾರಣದ ಕಥೆ- 15 : ಬ್ರಿಟಿಷ್‌ ವಿರೋಧದ ಅವಸಾನಕಾಂಡ

ಸಾವರ್ಕರ್ ಈಜು ಸಾಹಸದ ಬಗ್ಗೆ ನಂತರದ ಕಾಲದಲ್ಲಿ ಹಲವು ಕಥೆಗಳು ಹುಟ್ಟಿಕೊಂಡಿದ್ದವು. ಸಮುದ್ರದಲ್ಲಿ ಈಜಿ ದಾಟಿದ ಮೈಲುಗಳು, ತೀರದಲ್ಲಿ ಓಡಿದ ದೂರ ಎಲ್ಲವೂ ಬಣ್ಣ ಬಣ್ಣದ ಕಥೆಗಳಾದವು. ಅವೆಲ್ಲವನ್ನು ಧನಂಜಯ್‌ ಕೀರ್‌ ಜೊತೆಗಿನ...

“ಆಪರೇಷನ್ ಕಮಲ” ಚರ್ಚೆಯ ನಡುವೆಯೇ ಡಿಕೆಶಿ ಭೇಟಿಯಾದ ಇಬ್ಬರು ಬಿಜೆಪಿ ಶಾಸಕರು

ಒಂದು ಕಡೆ ಮಹಾರಾಷ್ಟ್ರದ ಮುಖ್ಯಮಂತ್ರಿ ಲೋಕನಾಥ್ ಶಿಂಧೆ ಚುನಾವಣಾ ಫಲಿತಾಂಶದ ನಂತರ ಕರ್ನಾಟಕದಲ್ಲಿ ಸರ್ಕಾರ ಪತನದ ಬಾಂಬ್ ಸಿಡಿಸಿದರೆ, ಇನ್ನೊಂದು ಕಡೆ ಬಿಜೆಪಿ ಒಬ್ಬೊಬ್ಬರೇ ಶಾಸಕರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ರಹಸ್ಯವಾಗಿ...

ಅಮಿತ್‌ ಶಾ ಪ್ರಚಾರ ಸಭೆಯಲ್ಲಿ ಪತ್ರಕರ್ತನ ಮೇಲೆ ದೈಹಿಕ ಹಲ್ಲೆ: ಕಠಿಣ ಕ್ರಮಕ್ಕೆ ಆಗ್ರಹಿಸಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಚಾರ ಸಭೆಯ ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ನಡೆದ ದಾಳಿಯನ್ನು "ತೀವ್ರವಾಗಿ ಖಂಡಿಸುವುದಾಗಿ" ಪ್ರೆಸ್ ಕ್ಲಬ್ ಆಫ್ ಇಂಡಿಯಾ...

ಬುರ್ಖಾಧಾರಿ ಮಹಿಳೆಯರ ಐಡಿ ಕಾರ್ಡ್‌ ಪರಿಶೀಲಿಸಿದ ಮಾಧವಿ ಲತಾ: ಆಯೋಗಕ್ಕೆ ದೂರು

 ಹೈದರಾಬಾದ್: ಬಿಜೆಪಿಯ ಹೈದರಾಬಾದ್‌ ಲೋಕಸಭಾ ಅಭ್ಯರ್ಥಿ ಕೆ ಮಾಧವಿ ಲತಾ ಅವರು ಮತಗಟ್ಟೆಯೊಂದರಲ್ಲಿ ಬುರ್ಖಾಧಾರಿ  ಮುಸ್ಲಿಂ ಮಹಿಳೆಯರ ಐಡಿ ಕಾರ್ಡ್‌ ಪರಿಶೀಲಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.  ಮುಸ್ಲಿಂ ಮಹಿಳೆಯರ ಅವರ ಶಿರವಸ್ತ್ರ ತೆಗೆದು ಮುಖ...

ಕರ್ನಾಟಕದಲ್ಲಿ ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಮೇ 13:ಯಾವ ಕಾರಣಕ್ಕೂ ನಮ್ಮ ಸರ್ಕಾರವನ್ನು ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರು ಎನ್.ಡಿ. ಎ ಈ ಬಾರಿ ಸೋಲಲಿದೆ. ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಸತ್ಯ-ಶೋಧ